ಬಹಳ ದಿನಗಳ ನಂತರ ಭಾರತೀಯ ಟಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ದಕ್ಷಿಣ ಆಫ್ರಿಕಾ ವಿರುದ್ಧದ ODI ಸರಣಿ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸುವ ಮೂಲಕ ತಮ್ಮ ಫಾರ್ಮಗೆ ಮರಳಿ ಬಂದಿದ್ದೇನೆ ಎಂದು ಭರವಸೆ ನೀಡಿದ್ದಾರೆ.
ಐಸಿಸಿ ಚಾಂಪಿಯನ್ ಪಿಷ್ ಟೂರ್ನಿಯಾ ನಿಮಿತ್ತ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ದಕ್ಷಿಣ ಆಫ್ರಿಕಾದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ 117 ರನ್ ಗಳಿಸುವ ಮೂಲಕ ಭಾರತ ತಂಡಕ್ಕೆ 143 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿದ್ದಾರೆ. ಇದಲ್ಲದೇ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ನಲ್ಲಿ 7,000 ರನ್ ಗಡಿ ದಾಟುವ ಮೊಲಕ ಅತಿ ಹೆಚ್ಚು ರನ್ ಗಳಿಸಿದ ಭಾರತದ ಮಹಿಳಾ ತಂಡದ ಎರಡನೇ ಅಟಗಾರ್ತಿ ಅಗಿ ದಾಖಲೆ ನಿರ್ಮಿಸಿದ್ದಾರೆ.
ಭಾರತ ನೀಡಿದ್ದ 266 ರನ್ ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡವು 37 ಪಾಯಿಂಟ್ 37.4 ಓವರ್ ನಲ್ಲೇ 122 ರನ್ ಗಳಗೆ ಆಲ್ ಔಟ್ ಮಾಡುವ ಮೂಲಕ ಭರ್ಜರಿ 143 ರನ್ ಗಳ ಭರ್ಜರಿ ಜಯವನ್ನು ಭಾರತ ತಂಡವು ಕಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಸ್ಮೃತಿ ಮಂಧಾನ ತಮ್ಮ (117) ರನ್ ಗಳ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ದೀಪ್ತಿ ಶರ್ಮ (37 ರನ್) ಮತ್ತು ಪೂಜಾ ವಸ್ತ್ರಾಕರ್ ನಾಟ್ ಔಟ್ 31 ರನ್ ಗಳ ನೆರವಿನಿಂದ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 265 ರನ್ ಗಳ ಟಾರ್ಗೆಟ್ ನೀಡಿತ್ತು.
ಭಾರತದ ಪರವಾಗಿ ಬೋಲಿಂಗ್ ಪ್ರದರ್ಶನ ನೀಡಿದ ಆಶಾಶೋಭಾನ ನಾಲ್ಕು ವಿಕೆಟ್ ಪಡೆದು ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಸರಣಿಯನ್ನು ಮುರಿದರು. ದೀಪ್ತಿ ಶರ್ಮಾ ಎರಡು ಮತ್ತು ರಾಧಾ ಯಾದವ್, ಪೂಜಾ ವಸ್ತ್ರಾಕರ್, ರೇಣುಕಾ ಠಾಕೂರ್ ಸಿಂಗ್ ತಂಡಕ್ಕೆ ತನ್ನ ಒಂದೊಂದು ವಿಕೆಟ್ ಪಡೆದುರು. ಈ ಗೆಲುವಿನ ಮೂಲಕ ಭಾರತವು ಮೂರು ಏಕದಿನ ವಂದೇಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.